Home » Karnataka Jobs » ಐಟಿಐ, ಪಿಯುಸಿ ಆದವರಿಗೆ IIFL ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ | IIFL Recruitment 2023

ಐಟಿಐ, ಪಿಯುಸಿ ಆದವರಿಗೆ IIFL ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ | IIFL Recruitment 2023

WhatsApp Group Join Now
Telegram Group Join Now
Picsart 23 07 12 11 58 14 144 scaled

ಉದ್ಯೋಗ ಸಿರಿಯ ಓದುಗರಿಗೆ ನಮಸ್ಕಾರ. ಈ ಲೇಖನದಲ್ಲಿ IIFL 2023 ರ ನೇಮಕಾತಿಯ ಅಡಿಯಲ್ಲಿ ಉದ್ಯೋಗಾವಕಾಶವನ್ನು ಪಡೆದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಈಗಾಗಲೇ     IIFL ವತಿಯಿಂದ ಹುದ್ದೆಗಳಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ಲೇಖನವನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ.

–  IIFL ನೇಮಕಾತಿ (Recruitment) 2023 ರ ಅವಲೋಕನ  –

IIFL ಸಮಸ್ತಾ ಫೈನಾನ್ಸ್ ಲಿಮಿಟೆಡ್ ಕರ್ನಾಟಕದ ಎಲ್ಲಾ ತಾಲ್ಲೂಕ ಮತ್ತು ಜಿಲ್ಲಾ ಶಾಖೆಗಳಲ್ಲಿ ಕೆಲಸಮಾಡಲು ಈ ಕೆಳಗಿನ ಹುದ್ದೆಗಳಿಗೆ ಯುವ ಮತ್ತು ಕ್ರಿಯಾತ್ಮಕ ಅಭ್ಯರ್ಥಿಗಳನ್ನು ನೇಮಕಮಾಡಿಕೊಳ್ಳುತ್ತಿದೆ. ಗ್ರಾಹಕ ಸಂಬಂಧ ಅಧಿಕಾರಿಯ ಹುದ್ದೆಗೆ ಮಾಡಿಕೊಳ್ಳಲಾಗುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಉತ್ತಮ ಸಂಬಳದೊಂದಿಗೆ ಆಕರ್ಷಕ ಇನ್ಸೆಂಟಿವ್ ಗಳು ದೊರೆಯಲಿದೆ. ಊಟ ಮತ್ತು ವಸತಿ, ಲೈಫ್ ಇನ್ಶುರೆನ್ಸ್(Life Insurance), ಮೆಡಿಕಲ್ ಇನ್ಸೂರೆನ್ಸ್(Mediclaim Coverage) ಹೀಗೆ ಹಲವಾರು ಇನ್ಸೆಂಟಿವ್ ಗಳು ದೊರೆಯುತ್ತವೆ. ವರ್ಷಕ್ಕೆ ಮೂರು ಬಾರಿ ಸಂಬಳವನ್ನು ಹೆಚ್ಚಿಸಲಾಗುತ್ತದೆ. ನೇರ ಸಂದರ್ಶನದ ಮೂಲಕ ನೇಮಕಾತಿಯನ್ನು ಮಾಡಿಕೊಳ್ಳಲಾಗುತ್ತದೆ. ಹುದ್ದೆಗಳ ಕುರಿತಾದ ಸಂಪೂರ್ಣ ಮಾಹಿತಿ ಕೆಳಗಿನಂತಿದೆ :

ಹುದ್ದೆಗಳ ಸಂಪೂರ್ಣ ವಿವರ ಕೆಳಗಿನಂತಿದೆ :

ಹೊಸ ನೇಮಕಾತಿ ಅಧಿಸೂಚನೆ ಮುಖ್ಯಾಂಶಗಳು:
ಇಲಾಖೆ ಹೆಸರು IIFL
ಹುದ್ದೆಗಳ ಹೆಸರು Customer Relationship Officer
ವರ್ಷ 2023
ಒಟ್ಟು ಹುದ್ದೆಗಳು  ಹಲವಾರು ಪೋಸ್ಟ್ ಗಳು
ಅಪ್ಲಿಕೇಶನ್ ವಿಧಾನ ಸಂದರ್ಶನ

IIFL ನೇಮಕಾತಿ 2023ರ ಖಾಲಿ ಹುದ್ದೆಗಳ ವಿವರ :

ಹುದ್ದೆಯ ಹೆಸರು : Customer Relationship Officer (CRO-Group Loan)
ಉದ್ಯೋಗ ಸ್ಥಳ : ಹಾವೇರಿ, ಹುಬ್ಬಳ್ಳಿ, ಸಿಗ್ಗಾವ್, ರಾಣೆಬೆನ್ನೂರು, ಧಾರವಾಡ

IIFL ನೇಮಕಾತಿ – 2023ಕ್ಕೆ ಬೇಕಾಗಿರುವ ಶೈಕ್ಷಣಿಕ ಅರ್ಹತೆ :

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ / ಮಂಡಳಿಯಿಂದ  ದ್ವಿತೀಯ ಪಿಯುಸಿ/ITI/ ಯಾವುದೇ ಪದವಿಯನ್ನು ಪೂರ್ಣಗೊಳಿಸಿರಬೇಕು.

ವಯೋಮಿತಿ :

ಅಭ್ಯರ್ಥಿಗಳು ಕನಿಷ್ಠ 20 ವರ್ಷಗಳಿಂದ ಗರಿಷ್ಠ 32 ವರ್ಷಗಳನ್ನು ಮೀರಿರಬಾರದು

ಸಂಬಳದ ಪ್ಯಾಕೇಜ್ ಎಷ್ಟು?:

ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 13,000/- ದಿಂದ 18,000/- ವರೆಗೂ ಸಂಬಳವನ್ನು ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ :

ಸಂದರ್ಶನದ

ಸಂದರ್ಶನದ ಬಗ್ಗೆ ವಿವರ:

ಸಂದರ್ಶನಕ್ಕೆ ಬರುವಾಗ ಈ ಕೆಳಗಿನ ದಾಖಲೆಗಳನ್ನು ತರಬೇಕು :

Updated Resume, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಪೋಟೋ ಡ್ರೈವಿಂಗ್ ಲೈಸೆನ್ಸ್ 10+2 ರಿಂದ ಕೊನೆಯ ಶಿಕ್ಷಣ ಅರ್ಹತಾ ಪ್ರಮಾಣಪತ್ರ, ಕೊನೆಯ 3 ತಿಂಗಳ ಸಂಬಳದ ಚೀಟಿಗಳು ಮತ್ತು ಅನುಭವ ಪತ್ರ (ಅನುಭವ ಇದ್ದರೆ)

ಸಂದರ್ಶನದ ಸ್ಥಳ :

IIFL ಸಮಸ್ತಾ ಫೈನಾನ್ಸ್ LtIIFL ಸಮಸ್ತಾ ಫೈನಾನ್ಸ್ ಲಿಮಿಟೆಡ್

ಸಾಯಿ ಎನ್‌ಕ್ಲೇವ್, 2 ನೇ ಕ್ರಾಸ್ ಬಿ ಬ್ಲಾಕ್ ನೇತಾಜಿ ನಗರ ಜಿ ಹೆಚ್ ಕಾಲೇಜು ಹತ್ತಿರ ತಾಂಡೂರ್ ರೆಸಿಡೆನ್ಸಿ ಹಾವೇರಿ, ಕರ್ನಾಟಕ-581110

ದೂರವಾಣಿ ಸಂಖ್ಯೆ :
9980624027
9379487733
8892578982

ಪ್ರಮುಖ ದಿನಾಂಕಗಳು
ಸಂದರ್ಶನಕ್ಕೆ ತೆರಳುವ ದಿನಾಂಕ 13-07-2023

 

ಪ್ರಮುಖ ಲಿಂಕುಗಳು 
ಹೋಮ್ ಪೇಜ್
ಇಲ್ಲಿ ಕ್ಲಿಕ್ ಮಾಡಿ 
ಅಧಿಕೃತ ನೋಟಿಫಿಕೇಶನ್  ಇಲ್ಲಿ ಕ್ಲಿಕ್ ಮಾಡಿ 
ಟೆಲಿಗ್ರಾಮ್ ಗ್ರೂಪ್  ಇಲ್ಲಿ ಕ್ಲಿಕ್ ಮಾಡಿ  
ವಾಟ್ಸಪ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ 

ನೀವೇನಾದರೂ, ಮೇಲಿನ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ಈಗಿನಿಂದಲೇ ಅದಕ್ಕಾಗಿ ತಯಾರಿಯನ್ನು ಮಾಡಿಕೊಳ್ಳುವುದು ಅವಶ್ಯಕವಾಗಿದೆ. ಅಷ್ಟೇ ಅಲ್ಲದೆ, ನೇಮಕಾತಿಯ ಅಧಿಸೂಚನೆಗಳಿಗಾಗಿ ಪ್ರತಿದಿನ ಅಧಿಕೃತ ಜಾಲತಾಣಕ್ಕೆ ತೆರಳಿ ಪರಿಶೀಲಿಸಿ. ಹಾಗೆಯೇ ಈ ಲೇಖನವನ್ನು ಎಲ್ಲರಿಗೂ ಶೇರ್ ಮಾಡಿ.

ದಯವಿಟ್ಟು ಗಮನಿಸಿ: ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.

ಉದ್ಯೋಗ ಸಿರಿ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಆತ್ಮೀಯರೇ ನೀವು ಉದ್ಯೋಗವನ್ನು ಹುಡುಕುತ್ತಿದ್ದರೆ, ನಿಮ್ಮ ವಿದ್ಯಾರ್ಹತೆಯನ್ನು ಕಮೆಂಟ್ ನಲ್ಲಿ ಬರೆಯಿರಿ, ಮುಂದಿನ ಲೇಖನದಲ್ಲಿ ಇನ್ನು ಹೆಚ್ಚು ಉದ್ಯೋಗ ಮಾಹಿತಿ ನೀಡಲು ನಮಗೆ ಸಹಕಾರಿಯಾಗುತ್ತದೆ

WhatsApp Group Join Now
Telegram Group Join Now

About

Editor | M.Sc CS

Leave a Reply

Your email address will not be published. Required fields are marked *