Home » Trending News » Gold Rate Today: ಯುಗಾದಿ ಮುನ್ನವೇ ಕುಸಿತ ಚಿನ್ನದ ಬೆಲೆ, ಖರೀದಿಗೆ ಇದೇ ಸೂಕ್ತ ಸಮಯ, ಇಲ್ಲಿದೆ ಇಂದಿನ ಬಂಗಾರದ ಬೆಲೆ!

Gold Rate Today: ಯುಗಾದಿ ಮುನ್ನವೇ ಕುಸಿತ ಚಿನ್ನದ ಬೆಲೆ, ಖರೀದಿಗೆ ಇದೇ ಸೂಕ್ತ ಸಮಯ, ಇಲ್ಲಿದೆ ಇಂದಿನ ಬಂಗಾರದ ಬೆಲೆ!

WhatsApp Group Join Now
Telegram Group Join Now
gold rate 7th april

ಯುಗಾದಿ ಹಬ್ಬಕ್ಕೂ ಮುನ್ನ ಚಿನ್ನದ ಓಟಕ್ಕೆ ಬ್ರೇಕ್ ಬಿದ್ದಿದೆ, ಹೌದು ಚಿನ್ನಕೊಳ್ಳುವವರಿಗೆ ಭರ್ಜರಿ ಸಿಹಿ ಸುದ್ದಿ ಇಲ್ಲಿದೆ. ಮಾರುಕಟ್ಟೆಯಲ್ಲಿ ಸತತ 15 ದಿನಗಳಿಂದ ಚಿನ್ನದ ಬೆಲೆಯಲ್ಲಿ ಬಾರಿ ಏರಿಕೆಯಾಗಿದ್ದು ಇದು ಹಠಾತ್ ಕುಸಿತ ಕಂಡು ಬಂದಿದೆ. ಕೇವಲ 15 ದಿನಗಳಲ್ಲಿ ಬರೋಬ್ಬರಿ 3500 ರೂಪಾಯಿ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿತ್ತು. ಆದರೆ ಇಂದು ಮಲ್ಟಿ ಕಮಾಡಿಟಿ ಚೇಂಜ್ ನಲ್ಲಿ ಚಿನ್ನದ ಬೆಲೆ ಶೇಕಡ 0.06ರಷ್ಟು ಕಡಿಮೆಯಾಗಿದ್ದು. 24 ಕ್ಯಾರೆಟ್ ಅಪರಂಜಿ ಚಿನ್ನ ಪ್ರತಿ 10 ಗ್ರಾಂ ಗೆ 69,666 ರೂಪಾಯಿಯಂತೆ ಮಾರಾಟವಾಗುತ್ತಿದೆ. ಇನ್ನೂ ಕರ್ನಾಟಕ ಮತ್ತು ಬೆಂಗಳೂರಿನಲ್ಲಿ ಇಂದಿನ ಚಿನ್ನದ ರೇಟ್ ಹೇಗಿದೆ ಎಂದು ತಿಳಿದುಕೊಳ್ಳೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಇಂದಿನ ಚಿನ್ನದ ದರ – Gold Rate Today (April  7)

ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ  22 ಕ್ಯಾರಟ್ ಚಿನ್ನದ 10 ಗ್ರಾಂ ಬೆಲೆ 65,350 ರೂಪಾಯಿ ಇದ್ದು, 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 10 ಗ್ರಾಂ ಬೆಲೆ 71,290 ರೂಪಾಯಿ ಇದೆ. ಇನ್ನು 100 ಗ್ರಾಂ ಬೆಳ್ಳಿಯ ಬೆಲೆ 8,300 ರೂಪಾಯಿ ಇದೆ.

1 ಗ್ರಾಂ ಚಿನ್ನದ ದರ

  • 22 ಕ್ಯಾರೆಟ್ ಚಿನ್ನದ ದರ – 6,535 ರೂಪಾಯಿ
  • 24 ಕ್ಯಾರೆಟ್ ಚಿನ್ನದ ದರ – 7,129 ರೂಪಾಯಿ

8 ಗ್ರಾಂ ಚಿನ್ನದ ದರ

  • 22 ಕ್ಯಾರೆಟ್ ಆಭರಣ ಚಿನ್ನದ ದರ – 52,280 ರೂಪಾಯಿ
  • 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – 57,032 ರೂಪಾಯಿ

10 ಗ್ರಾಂ ಚಿನ್ನದ ದರ

  • 22 ಕ್ಯಾರೆಟ್ ಆಭರಣ ಚಿನ್ನದ ದರ – 65,350 ರೂಪಾಯಿ
  • 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – 71,290 ರೂಪಾಯಿ

ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ (10 ಗ್ರಾಂ)ನ ಬೆಲೆ

* ಬೆಂಗಳೂರು- 65,350 ರೂ

* ಚೆನ್ನೈ – 66,150 ರೂ

*ಮುಂಬೈ – 65,350 ರೂ

* ಕೇರಳ – 65,350 ರೂ

* ಕೋಲ್ಕತ್ತಾ – 65,350 ರೂ

*ಅಹ್ಮದಾಬಾದ್- 65,400 ರೂ

* ನವದೆಹಲಿ- 65,500 ರೂ

ವಿವಿಧ ನಗರಗಳಲ್ಲಿ ಬೆಳ್ಳಿ ದರ (100 ಗ್ರಾಂ)

* ಬೆಂಗಳೂರು- 8,300 ರೂ

* ಚೆನ್ನೈ- 8,700ರೂ

* ಮುಂಬೈ- 8,350ರೂ

* ಕೋಲ್ಕತ್ತಾ- 8,350 ರೂ

* ನವದೆಹಲಿ- 8,350 ರೂ

 

 

WhatsApp Group Join Now
Telegram Group Join Now

About

Editor | M.Sc CS

Leave a Reply

Your email address will not be published. Required fields are marked *