Category: GOLD RATE

  • Gold Rate Today : ಚಿನ್ನದ ಬೆಲೆ ಸತತ 3ನೇ ದಿನ ಏರಿಕೆ.! ದಾಖಲೆಯತ್ತ ಚಿನ್ನದ ದರ, ಇಲ್ಲಿದೆ ವಿವರ

    ಬೆಂಗಳೂರು, ಏಪ್ರಿಲ್ 18, 2025: ಚಿನ್ನದ ಬೆಲೆಯ ಏರುಪೇರುಗಳು ಮುಂದುವರಿದಿವೆ. ಇಂದು ಶುಕ್ರವಾರ ಬೆಂಗಳೂರು ಮಾರುಕಟ್ಟೆಯಲ್ಲಿ 22 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಮ್ಗೆ ₹25 ಏರಿಕೆ ಕಾಣುತ್ತಿದೆ. 24 ಕ್ಯಾರಟ್ ಶುದ್ಧ ಚಿನ್ನದ ದರ ₹9,758/ಗ್ರಾಮ್ ಮತ್ತು ಬೆಳ್ಳಿಯ ಬೆಲೆ ₹100/ಗ್ರಾಮ್ ಆಗಿದೆ. ಚಿನ್ನದ ಬೆಲೆ ಸತತ ನಾಲ್ಕನೇ ದಿನ ಏರಿಕೆ ಆಗಿದೆ. ನಿನ್ನೆ ಮತ್ತು ಮೊನ್ನೆ ಚಿನ್ನದ ಬೆಲೆ (Gold rate today) ಬರೋಬ್ಬರಿ 200 ರೂಗಳಷ್ಟು ಏರಿಕೆ ಆಗಿತ್ತು. ಆಭರಣ ಚಿನ್ನದ ಬೆಲೆ 8,920 ರೂನಿಂದ 8,945 ರೂಗೆ ಏರಿದೆ. ಶುದ್ಧ ಚಿನ್ನದ ಬೆಲೆ 9,758…

    Read more..