ಗೃಹರಕ್ಷಕ (ಹೋಂ ಗಾರ್ಡ್) ನೇಮಕಾತಿ – 2025
ಗೃಹರಕ್ಷಕ ದಳ ಸ್ವಯಂ ಸೇವಾ ಸಂಘಟನೆಯಾಗಿದ್ದು, ಅಗತ್ಯವಿದ್ದಾಗ ಸಾರ್ವಜನಿಕ ಸುರಕ್ಷತೆ, ವಿಪತ್ತು ನಿರ್ವಹಣೆ, ಮತ್ತು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆಗೆ ಸಹಾಯ ಮಾಡುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
– ಗ್ರಾಮ ಪಂಹೋಂ ಗಾರ್ಡ್ ನೇಮಕಾತಿ ಅವಲೋಕನ –
ಉತ್ತರ ಕನ್ನಡ ಜಿಲ್ಲೆಯ ಗೃಹರಕ್ಷಕ ದಳದಲ್ಲಿ 140 ಹೋಂ ಗಾರ್ಡ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ವಿತರಣೆ ಪ್ರಾರಂಭವಾಗಿದೆ. ಈ ಹುದ್ದೆಗಳಿಗೆ ಎಸ್ಎಸ್ಎಲ್ಸಿ (10ನೇ ತರಗತಿ) ಪಾಸಾದ ಪುರುಷರು ಮತ್ತು ಮಹಿಳೆಯರು ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ಮಾಹಿತಿ ಕೆಳಗಿನಂತಿದೆ:
ಹೊಸ ನೇಮಕಾತಿ ಅಧಿಸೂಚನೆ ಮುಖ್ಯಾಂಶಗಳು: |
ಹುದ್ದೆ ಹೆಸರು | ಗೃಹರಕ್ಷಕ (ಹೋಂ ಗಾರ್ಡ್) |
ವರ್ಷ | 2025 |
ಒಟ್ಟು ಹುದ್ದೆಗಳು | 140 ಪೋಸ್ಟ್ ಗಳು |
ಉದ್ಯೋಗ ಸ್ಥಳ | ಉತ್ತರ ಕನ್ನಡ (ಕಾರವಾರ) |
ಉದ್ಯೋಗ ಪ್ರಕಾರ | ತಾತ್ಕಾಲಿಕ ಸೇವೆ (Honorarium) |
ಶೈಕ್ಷಣಿಕ ಅರ್ಹತೆ :
ಕನಿಷ್ಟ 10ನೇ ತರಗತಿ (SSLC) ಪಾಸಾಗಿರಬೇಕು.
ವಯೋಮಿತಿ :
ಕನಿಷ್ಠ: 19 ವರ್ಷ
ಗರಿಷ್ಠ: 50 ವರ್ಷ
ಎತ್ತರ:
ಪುರುಷರು: ಕನಿಷ್ಠ 163 ಸೆಂ.ಮೀ
ಮಹಿಳೆಯರು: ಕನಿಷ್ಠ 150 ಸೆಂ.ಮೀ
ವೇತನ :
▫️ ಪ್ರತಿ ದಿನದ ಭತ್ಯೆ: ₹500 – ₹700 (ಪ್ರಮುಖ ನಗರ ಪ್ರದೇಶಗಳಲ್ಲಿ ₹700, ಇತರ ಕಡೆ ₹500)
▫️ಪ್ರತಿ ತಿಂಗಳ ಗರಿಷ್ಟ ಸಂಬಳ: ₹15,000 – ₹21,000 (ಕಾರ್ಯ ದಿನಗಳ ಆಧಾರಿತ)
▫️ ಹಿರಿಯ ಹೋಂ ಗಾರ್ಡ್ಗೆ ಹೆಚ್ಚುವರಿ ಭತ್ಯೆ ಇರಬಹುದು
ಹೆಚ್ಚಿನ ಪ್ರಾಶಸ್ತ್ಯ:
✔ ಈ ವಿಶೇಷ ಕೌಶಲ್ಯಗಳನ್ನು ಹೊಂದಿರುವ ಅಭ್ಯರ್ಥಿಗಳನ್ನು ಆಯ್ಕೆಯಲ್ಲಿ ಮೊದಲ ಆದ್ಯತೆ ನೀಡಲಾಗುತ್ತದೆ.
✔ ಮೇಲಿನ ಅರ್ಹತೆಗಳಿಲ್ಲದವರು ಸಹ ಅರ್ಜಿ ಸಲ್ಲಿಸಬಹುದು, ಆದರೆ ಈ ಕೌಶಲ್ಯಗಳಿದ್ದರೆ ಆಯ್ಕೆ ಸಾಧ್ಯತೆ ಹೆಚ್ಚಿರುತ್ತದೆ.
ಆಯ್ಕೆ ಪ್ರಕ್ರಿಯೆ :
ಹೋಂ ಗಾರ್ಡ್ ನೇಮಕಾತಿಯಲ್ಲಿ ಕೆಳಗಿನ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ:
▪️ಹೆವಿ ಡ್ರೈವಿಂಗ್ ಲೈಸೆನ್ಸ್ ಹೊಂದಿರುವವರು
▪️ಅಡುಗೆ (ಕುಸಿನೇರ್)
▪️ಮೆಕಾನಿಕ್ (ವಾಹನ ಹಾಗೂ ಯಾಂತ್ರಿಕ ಕೆಲಸ)
▪️ಪೈಂಟಿಂಗ್ (ಬಣ್ಣ ಹಚ್ಚುವ ಕೆಲಸ)
▪️ಪ್ಲಂಬಿಂಗ್ (ನೀರಿನ ಪೈಪ್ & ಬಿಳ್ಡಿಂಗ್ ಪ್ಲಂಬಿಂಗ್ ಕೆಲಸ)
▪️ಕಂಪ್ಯೂಟರ್ ಜ್ಞಾನ ಹೊಂದಿರುವವರು
▪️ಎನ್ಸಿಸಿ (National Cadet Corps) ಸೇವೆ ಮಾಡಿದವರು
▪️ರಾಜ್ಯ / ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಿದವರು.
ಅಗತ್ಯ ದಾಖಲೆಗಳು :
🔹ಎಸ್ಎಸ್ಎಲ್ಸಿ (SSLC) ಪ್ರಮಾಣಪತ್ರ – ಶೈಕ್ಷಣಿಕ ಅರ್ಹತೆ ಸಾಬೀತಿಗೆ.
🔹ಆಧಾರ್ ಕಾರ್ಡ್ – ಗುರುತಿನ ದೃಢೀಕರಣಕ್ಕೆ.
🔹ಪಾಸ್ಪೋರ್ಟ್ ಸೈಜ್ ಫೋಟೋಗಳು – 2 ಪ್ರತಿಗಳು.
🔹ಹೆವಿ ಡ್ರೈವಿಂಗ್ ಲೈಸೆನ್ಸ್ / ಎನ್ಸಿಸಿ / ಕ್ರೀಡಾ ಪ್ರಮಾಣಪತ್ರ (ಇದ್ರೆ) – ಆಯ್ಕೆಗೆ ಹೆಚ್ಚುವರಿ ಅವಕಾಶ.
ಗಮನಿಸಿ:
ಈ ಹುದ್ದೆ ಶಾಶ್ವತ (permanent) ಸರ್ಕಾರಿ ಉದ್ಯೋಗವಲ್ಲ, ಆದರೆ ಸೇವಾ ಅವಧಿಯೊಂದಿಗೆ ಅನುಭವ ಆಧಾರಿತ ಭತ್ಯೆ ಹೆಚ್ಚಾಗಬಹುದು.
ಸೇವಾ ಅವಧಿ ಮುಗಿದರೆ ಪುನರುದ್ದಾರ ಅಥವಾ ಮುಂದುವರಿಸುವ ಅವಕಾಶ ಸರ್ಕಾರದ ಅವಶ್ಯಕತೆ ಆಧಾರಿತ.
ಅರ್ಜಿ ಸಲ್ಲಿಸುವ ವಿಳಾಸ:
▪️ ಗೃಹರಕ್ಷಕ ದಳದ ಜಿಲ್ಲಾ ಕಚೇರಿ,
▪️ ಸರ್ವೋದಯ ನಗರ,
▪️ ದಿವಕರ್ ಕಾಮರ್ಸ್ ಕಾಲೇಜ್ ಎದುರು,
▪️ ಕೊಡಿಭಾಗ, ಕಾರವಾರ
ಪ್ರಮುಖ ದಿನಾಂಕಗಳು:
ಅರ್ಜಿ ವಿತರಣಾ ಪ್ರಾರಂಭ: ಫೆಬ್ರವರಿ 10, 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮಾರ್ಚ್ 7, 2025
ಮೌಲ್ಯಮಾಪನ (Document Verification): ಮಾರ್ಚ್ 15 – 20, 2025
ಸಂಪರ್ಕ:
📞 08382-200137 / 226361
📱 94808 98775
ಪ್ರಮುಖ ಲಿಂಕುಗಳು |
ಹೋಮ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಅಧಿಕೃತ ವೆಬ್ಸೈಟ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ವಾಟ್ಸಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ನೀವೇನಾದರೂ, ಮೇಲಿನ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ಈಗಿನಿಂದಲೇ ಅದಕ್ಕಾಗಿ ತಯಾರಿಯನ್ನು ಮಾಡಿಕೊಳ್ಳುವುದು ಅವಶ್ಯಕವಾಗಿದೆ. ಅಷ್ಟೇ ಅಲ್ಲದೆ, ನೇಮಕಾತಿಯ ಅಧಿಸೂಚನೆಗಳಿಗಾಗಿ ಪ್ರತಿದಿನ ಅಧಿಕೃತ ಜಾಲತಾಣಕ್ಕೆ ತೆರಳಿ ಪರಿಶೀಲಿಸಿ. ಹಾಗೆಯೇ ಈ ಲೇಖನವನ್ನು ಎಲ್ಲರಿಗೂ ಶೇರ್ ಮಾಡಿ.
ಈ ಮಾಹಿತಿಯನ್ನು ಓದಿ
- Jio Recharge : ಜಿಯೋ ಹೊಸ ರಿಚಾರ್ಜ್ ಪ್ಲಾನ್, ಬಂಪರ್ ಡಿಸ್ಕೌಂಟ್, ಪ್ರತಿ ದಿನ 2GB ಡಾಟಾ ಉಚಿತ..!
- Saving Tips: ತೆರಿಗೆ ವಿನಾಯಿತಿಇದ್ದವರಿಗೆ ಹೂಡಿಕೆ ಮಾಡಲು ಇಲ್ಲಿವೆ ಯೋಜನೆ.!
- BNSL: ಗ್ರಾಹಕರಿಗೆ ಭರ್ಜರಿ ಆಫರ್ ಅತೀ ಕಮ್ಮಿ ಬೆಲೆಗೆ ವಾರ್ಷಿಕ ಪ್ಲಾನ್; ಏನೆಲ್ಲಾ ಸೌಲಭ್ಯ?
ದಯವಿಟ್ಟು ಗಮನಿಸಿ: ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.
ಉದ್ಯೋಗ ಸಿರಿ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಆತ್ಮೀಯರೇ ನೀವು ಉದ್ಯೋಗವನ್ನು ಹುಡುಕುತ್ತಿದ್ದರೆ, ನಿಮ್ಮ ವಿದ್ಯಾರ್ಹತೆಯನ್ನು ಕಮೆಂಟ್ ನಲ್ಲಿ ಬರೆಯಿರಿ, ಮುಂದಿನ ಲೇಖನದಲ್ಲಿ ಇನ್ನು ಹೆಚ್ಚು ಉದ್ಯೋಗ ಮಾಹಿತಿ ನೀಡಲು ನಮಗೆ ಸಹಕಾರಿಯಾಗುತ್ತದೆ.
Leave a Reply