ESIC Recruitment 2025: ESIC ನಲ್ಲಿ ಖಾಲಿ ಹುದ್ದೆಗಳ ಭರ್ತಿ.! ಅಪ್ಲೈ ಮಾಡಿ

Categories:

ನೌಕರರ ರಾಜ್ಯ ವಿಮಾ ನಿಗಮ (ESIC) ಫರಿದಾಬಾದ್‌ನ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವಿವಿಧ ವೈದ್ಯಕೀಯ ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿ ಪ್ರಕ್ರಿಯೆಯಡಿಯಲ್ಲಿ ಒಟ್ಟು 200ಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಈ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸಲು ಅಗತ್ಯವಿರುವ ವಿದ್ಯಾರ್ಹತೆ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ, ಮತ್ತು ಅರ್ಜಿ ಸಲ್ಲಿಸುವ ವಿಧಾನಗಳ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹುದ್ದೆಗಳ ಮಾಹಿತಿ ಕೆಳಗಿನಂತಿದೆ: 

ಇಲಾಖೆ ಹೆಸರುನೌಕರರ ರಾಜ್ಯ ವಿಮಾ ನಿಗಮ (ESIC)
ಹುದ್ದೆಗಳ ಹೆಸರುಸ್ಪೆಷಲಿಸ್ಟ್, ಸೀನಿಯರ್ ರೆಸಿಡೆಂಟ್, ಸೂಪರ್ ಸ್ಪೆಷಲಿಸ್ಟ್, ಟೀಚಿಂಗ್ ಫ್ಯಾಕಲ್ಟಿ ಮತ್ತು ವಿಸಿಟಿಂಗ್ ಫ್ಯಾಕಲ್ಟಿ
ವರ್ಷ2025
ಒಟ್ಟು ಹುದ್ದೆಗಳು 200 ಹುದ್ದೆಗಳು 
ಅಪ್ಲಿಕೇಶನ್ ವಿಧಾನಆನ್ಲೈನ್

ಸ್ಪೆಷಲಿಸ್ಟ್ ಹುದ್ದೆಗಳು:

ಅರ್ಹತೆ: MD/MS/DNB ಅಥವಾ ತತ್ಸಮಾನ ಸ್ನಾತಕೋತ್ತರ ಪದವಿ
ವಿಭಾಗಗಳು: ಅನಸ್ತೇಶಿಯಾಲಜಿ, ಕಾರ್ಡಿಯಾಲಜಿ, ಡರ್ಮಟೋಲಾಜಿ, ಆರ್ಥೋಪೆಡಿಕ್ಸ್, ಜನರಲ್ ಮೆಡಿಸಿನ್, ಇತ್ಯಾದಿ.

ಸೀನಿಯರ್ ರೆಸಿಡೆಂಟ್ ಹುದ್ದೆಗಳು:

ಅರ್ಹತೆ: MD/MS/DNB ಅಥವಾ ತತ್ಸಮಾನ ಸ್ನಾತಕೋತ್ತರ ಪದವಿ
ಕನಿಷ್ಠ ಅನುಭವ: ಮಾನ್ಯತೆ ಪಡೆದ ವೈದ್ಯಕೀಯ ಸಂಸ್ಥೆಯಲ್ಲಿ ಸಂಬಂಧಿತ ವಿಭಾಗದಲ್ಲಿ ಅನುಭವ (ಕೆಲವು ಹುದ್ದೆಗಳಿಗೆ ಅನುಭವ ಅಗತ್ಯವಿಲ್ಲ).

ಸೂಪರ್ ಸ್ಪೆಷಲಿಸ್ಟ್ ಹುದ್ದೆಗಳು:

ಅರ್ಹತೆ: DM/M.Ch/DNB-Super Specialty ಅಥವಾ ತತ್ಸಮಾನ ಪದವಿ
ಅನುಭವ: ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 3-5 ವರ್ಷಗಳ ಅನುಭವ ಅಗತ್ಯ.

ಬೋಧನಾ ಸಿಬ್ಬಂದಿ (Teaching Faculty) – ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್, ಅಸಿಸ್ಟೆಂಟ್ ಪ್ರೊಫೆಸರ್:

ಅರ್ಹತೆ: MD/MS/DNB ಅಥವಾ ತತ್ಸಮಾನ ಸ್ನಾತಕೋತ್ತರ ಪದವಿ
ಪ್ರೊಫೆಸರ್: ಕನಿಷ್ಠ 8-10 ವರ್ಷಗಳ ಬೋಧನಾ ಅನುಭವ.
ಅಸೋಸಿಯೇಟ್ ಪ್ರೊಫೆಸರ್: ಕನಿಷ್ಠ 5 ವರ್ಷಗಳ ಅನುಭವ.
ಅಸಿಸ್ಟೆಂಟ್ ಪ್ರೊಫೆಸರ್: ಕನಿಷ್ಠ 3 ವರ್ಷಗಳ ಅನುಭವ

ಸೀನಿಯರ್ ರೆಸಿಡೆಂಟ್: ಗರಿಷ್ಠ 45 ವರ್ಷ
ಸ್ಪೆಷಲಿಸ್ಟ್ (Specialist): ಗರಿಷ್ಠ 45 ವರ್ಷ
ಬೋಧನಾ ಸಿಬ್ಬಂದಿ (Teaching Faculty – Professor, Associate Professor, Assistant Professor):

▫️Professor/Associate Professor: ಗರಿಷ್ಠ 67 ವರ್ಷ
▫️Assistant Professor: ಗರಿಷ್ಠ 45 ವರ್ಷ
ಅತಿಥಿ ಉಪನ್ಯಾಸಕರು (Visiting Faculty): ಗರಿಷ್ಠ 67 ವರ್ಷ

✔ SC/ST ಅಭ್ಯರ್ಥಿಗಳು: 5 ವರ್ಷಗಳ ಸಡಿಲಿಕೆ
✔ OBC ಅಭ್ಯರ್ಥಿಗಳು: 3 ವರ್ಷಗಳ ಸಡಿಲಿಕೆ
✔ PwD (ದಿವ್ಯಾಂಗ) ಅಭ್ಯರ್ಥಿಗಳು: 10 ವರ್ಷಗಳ ಸಡಿಲಿಕೆ
✔ Ex-Servicemen: ಸರ್ಕಾರದ ನಿಯಮಗಳ ಪ್ರಕಾರ ಸಡಿಲಿಕೆ

ಸಾಮಾನ್ಯ ಮತ್ತು ಓಬಿಸಿ (OBC) ಅಭ್ಯರ್ಥಿಗಳಿಗೆ: ₹500/-
ಎಸ್‌ಸಿ/ಎಸ್‌ಟಿ/ಪಿಡಬ್ಲ್ಯೂಡೀ/ನಾರ್ಕ್ (SC/ST/PWD/Ex-Servicemen) ಅಭ್ಯರ್ಥಿಗಳಿಗೆ: ₹250/- (ಇದು ಆಯ್ಕೆ ಮಾಡಿದರೆ ಹಿಂಪಡೆಯಬಹುದು)

ಸ್ಪೆಷಲಿಸ್ಟ್‌ಗಳು: 4 ಹುದ್ದೆಗಳು
ಸೂಪರ್ ಸ್ಪೆಷಲಿಸ್ಟ್‌ಗಳು (ಪ್ಯಾನಲ್/ಅರೆಕಾಲಿಕ/ಪೂರ್ಣಕಾಲಿಕ): 14 ಹುದ್ದೆಗಳು
ಬೋಧನಾ ಸಿಬ್ಬಂದಿ:
ಪ್ರೊಫೆಸರ್: 9 ಹುದ್ದೆಗಳು
ಸಹ ಪ್ರಾಧ್ಯಾಪಕ: 21 ಹುದ್ದೆಗಳು
ಸಹಾಯಕ ಪ್ರಾಧ್ಯಾಪಕ: 31 ಹುದ್ದೆಗಳು
ಸೀನಿಯರ್ ರೆಸಿಡೆಂಟ್‌ಗಳು: 121 ಹುದ್ದೆಗಳು

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ  ಜನವರಿ 25, 2025
ಅರ್ಜಿಸಲ್ಲಿಕೆ ಕೊನೆಯ ದಿನಾಂಕ ಫೆಬ್ರವರಿ 17, 2025
ಅಧಿಸೂಚನೆ ಬಿಡುಗಡೆಯ ದಿನಾಂಕಜನವರಿ 25, 2025
ಹೋಮ್ ಪೇಜ್ಇಲ್ಲಿ ಕ್ಲಿಕ್ ಮಾಡಿ 
ಅಧಿಕೃತ ಜಾಲತಾಣಇಲ್ಲಿ ಕ್ಲಿಕ್ ಮಾಡಿ 
ಅಧಿಸೂಚನೆಯನ್ನು ಡೌನ್ಹೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ ಇಲ್ಲಿ ಕ್ಲಿಕ್ ಮಾಡಿ 
ಟೆಲಿಗ್ರಾಮ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ 
ವಾಟ್ಸಪ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ 

ನೀವೇನಾದರೂ, ಮೇಲಿನ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ಈಗಿನಿಂದಲೇ ಅದಕ್ಕಾಗಿ ತಯಾರಿಯನ್ನು ಮಾಡಿಕೊಳ್ಳುವುದು ಅವಶ್ಯಕವಾಗಿದೆ. ಅಷ್ಟೇ ಅಲ್ಲದೆ, ನೇಮಕಾತಿಯ ಅಧಿಸೂಚನೆಗಳಿಗಾಗಿ ಪ್ರತಿದಿನ ಅಧಿಕೃತ ಜಾಲತಾಣಕ್ಕೆ ತೆರಳಿ ಪರಿಶೀಲಿಸಿ. ಹಾಗೆಯೇ ಈ ಲೇಖನವನ್ನು ಎಲ್ಲರಿಗೂ ಶೇರ್ ಮಾಡಿ.

ದಯವಿಟ್ಟು ಗಮನಿಸಿ: ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.

ಉದ್ಯೋಗ ಸಿರಿ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

Comments

Leave a Reply

Your email address will not be published. Required fields are marked *