Job News : ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌ ನೇಮಕಾತಿ ಅಧಿಸೂಚನೆ ; ಹೀಗೆ ಅಪ್ಲೈ ಮಾಡಿ

Categories:

ಉದ್ಯೋಗ ಸಿರಿಯ ಓದುಗರಿಗೆ ನಮಸ್ಕಾರ. ಈ ವರದಿಯಲ್ಲಿ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್ (IOCL) ಅನೇಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು, 10ನೇ ಹಾಗೂ 12ನೇ ತರಗತಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಇದು ಒಳ್ಳೆಯ ಅವಕಾಶವಾಗಿದೆ. ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ.

ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹುದ್ದೆಗಳ ಮಾಹಿತಿ ಕೆಳಗಿನಂತಿದೆ: 

ಇಲಾಖೆ ಹೆಸರುಇಂಡಿಯನ್ ಆಯಿಲ್ ಕಾರ್ಪೊರೇಷನ್‌ ಲಿಮಿಟೆಡ್ (IOCL)
ಹುದ್ದೆಗಳ ಹೆಸರುಜೂನಿಯ‌ರ್ ಆಪರೇಟರ್, ಜೂನಿಯ‌ರ್ ಅಟೆಂಡೆಂಟ್, ಜೂನಿಯ‌ರ್ ಬಿಸಿನೆಸ್ ಅಸಿಸ್ಟೆಂಟ್ಯರ್
ವರ್ಷ2025
ಒಟ್ಟು ಹುದ್ದೆಗಳು 215
ಅಪ್ಲಿಕೇಶನ್ ವಿಧಾನಆನ್ಲೈನ್
ಉದ್ಯೋಗ ಸ್ಥಳಕರ್ನಾಟಕ
ವೇತನ ಶ್ರೇಣಿ₹23,000 – ₹78,000

ವಿದ್ಯಾರ್ಹತೆ: 10ನೇ ತರಗತಿ + ಐಟಿಐ
ಜೂನಿಯರ್ ಅಟೆಂಡೆಂಟ್ – 23 ಹುದ್ದೆ

ವಿದ್ಯಾರ್ಹತೆ: 12ನೇ ತರಗತಿ
ಜೂನಿಯರ್ ಬ್ಯುಸಿನೆಸ್ ಅಸಿಸ್ಟಂಟ್ – 8 ಹುದ್ದೆ

ವಿದ್ಯಾರ್ಹತೆ: ಪದವಿ

ಕನಿಷ್ಠ ವಯಸ್ಸು: 18 ವರ್ಷ
ಗರಿಷ್ಠ ವಯಸ್ಸು: 26 ವರ್ಷ

ಒಬಿಸಿ ಅಭ್ಯರ್ಥಿಗಳು: 3 ವರ್ಷ ರಿಯಾಯಿತಿ
ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು: 5 ವರ್ಷ ರಿಯಾಯಿತಿ
ಪಿಡಬ್ಲ್ಯುಬಿಡಿ (PWD) ಅಭ್ಯರ್ಥಿಗಳು: 10 ವರ್ಷ ರಿಯಾಯಿತಿ

ಜೂನಿಯರ್ ಆಪರೇಟರ್ / ಜೂನಿಯರ್ ಅಟೆಂಡೆಂಟ್ ಹುದ್ದೆ: ₹23,000 – ₹78,000
ಜೂನಿಯರ್ ಬ್ಯುಸಿನೆಸ್ ಅಸಿಸ್ಟಂಟ್ ಹುದ್ದೆ: ₹25,000 – ₹1,05,000

ಸಾಮಾನ್ಯ/ಒಬಿಸಿ ಅಭ್ಯರ್ಥಿಗಳು: ₹300
ಎಸ್‌ಸಿ/ಎಸ್‌ಟಿ/ಪಿಡಬ್ಲ್ಯುಬಿಡಿ/ಮಾಜಿ ಯೋಧರು: ಅರ್ಜಿ ಶುಲ್ಕವಿಲ್ಲ

ಲಿಖಿತ ಪರೀಕ್ಷೆ
ಸ್ಕಿಲ್/ಫಿಸಿಕಲ್ ಟೆಸ್ಟ್/ಕಂಪ್ಯೂಟರ್ ಟೆಸ್ಟ್
ದಾಖಲಾತಿ ಪರಿಶೀಲನೆ
ವೈದ್ಯಕೀಯ ಪರೀಕ್ಷೆ
ಸಂದರ್ಶನ

ಪರೀಕ್ಷಾ ಪ್ರಕಾರ: ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)
ವಿಭಾಗಗಳು:
ವಿಭಾಗ A
ವಿಭಾಗ B
ಕನಿಷ್ಠ ಪಾಸಿಂಗ್ ಅಂಕಗಳು:
ಇಬ್ಬಕ್ಕೂ ಕನಿಷ್ಠ 35%

ಒಟ್ಟಾರೆ 40% ಕಟ್-ಆಫ್
SC/ST ಅಭ್ಯರ್ಥಿಗಳಿಗೆ 5% ಸಡಿಲಿಕೆ

ಒಟ್ಟು ಪ್ರಶ್ನೆಗಳು: 100 ಪ್ರಶ್ನೆಗಳು

ಒಟ್ಟು ಅಂಕಗಳು: 100

ಪರೀಕ್ಷೆಯ ಸಮಯ: 120 ನಿಮಿಷಗಳು

🔸ಅಧಿಸೂಚನೆಯನ್ನು ಓದಿ: ಅರ್ಜಿ ಸಲ್ಲಿಸುವ ಮೊದಲು, ನೇಮಕಾತಿ ಅಧಿಸೂಚನೆಯನ್ನು ಸಾಯಿಕವಾಗಿ ಓದಿ.
🔸ಅರ್ಹತೆಗಳನ್ನು ಪರಿಶೀಲಿಸಿ: ವಿದ್ಯಾರ್ಹತೆ, ಗುರುತಿನ ಚೀಟಿ, ವಿಳಾಸ ವಿವರಗಳು ಮತ್ತು ಇತರೆ ಮೂಲ ದಾಖಲೆಗಳನ್ನು ಸಂಗ್ರಹಿಸಿ.
🔸ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
🔸ಅರ್ಜಿ ಸಲ್ಲಿಸಬೇಕಾದ ಸ್ಥಳವನ್ನು ಆಯ್ಕೆ ಮಾಡಿ.
🔸ನಿಮ್ಮ ಹೆಸರು ನೋಂದಾಯಿಸಿ.
ಹೊಸ ಪಾಸ್ವರ್ಡ್ ಬಳಸಿ ಲಾಗಿನ್ ಆಗಿ.
🔸ಸ್ಕ್ಯಾನ್ ಡಾಕ್ಯುಮೆಂಟ್‌ಗಳನ್ನು ತಯಾರಿಸಿ:
ಫೋಟೋ
ಚಿಹ್ನೆ
ಐಡಿ ಪ್ರೂಫ್
ಇತ್ಯಾದಿ
🔸ಅರ್ಜಿ ನಮೂನೆಯನ್ನು ಭರ್ತಿ ಮಾಡಿ:
ಎಲ್ಲಾ ವಿವರಗಳನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.
ಅರ್ಜಿ ನಮೂನೆಯನ್ನು ಪೂರ್ವವೀಕ್ಷಿಸಿ.
🔸ಅಪ್ಲಿಕೇಷನ್ ಫಾರಂ ಅನ್ನು ಭರ್ತಿ ಮಾಡಿ.
ಅಗತ್ಯ ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡಿ.
🔸ಅರ್ಜಿ ಶುಲ್ಕ ಪಾವತಿಸಿ (ಅರ್ಹತೆ ಇದ್ದರೆ).
🔸ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ, ಎಲ್ಲವೂ ಸರಿ ಇದ್ದರೆ Submit ಬಟನ್ ಕ್ಲಿಕ್ ಮಾಡಿ.
🔸ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್ ಫಾರಂ ಡೌನ್‌ಲೋಡ್ ಮಾಡಿ.

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 3ನೇ ಫೆಬ್ರವರಿ 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 23ನೇ ಫೆಬ್ರವರಿ 2025
ಅಧಿಸೂಚನೆ ಬಿಡುಗಡೆ ದಿನಾಂಕ1ನೇ ಫೆಬ್ರವರಿ 2025
ಪ್ರವೇಶ ಪತ್ರ ಬಿಡುಗಡೆ ದಿನಾಂಕಪರೀಕ್ಷೆಗೆ 7 ರಿಂದ 10 ದಿನಗಳ ಮೊದಲು
ಪರೀಕ್ಷೆಯ ದಿನಾಂಕಏಪ್ರಿಲ್ 2025
ಹೋಮ್ ಪೇಜ್ಇಲ್ಲಿ ಕ್ಲಿಕ್ ಮಾಡಿ 
ಅಧಿಕೃತ ಜಾಲತಾಣಇಲ್ಲಿ ಕ್ಲಿಕ್ ಮಾಡಿ 
ಅಧಿಸೂಚನೆಯನ್ನು ಡೌನ್ಹೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ ಇಲ್ಲಿ ಕ್ಲಿಕ್ ಮಾಡಿ 
ಟೆಲಿಗ್ರಾಮ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ 
ವಾಟ್ಸಪ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ 

ನೀವೇನಾದರೂ, ಮೇಲಿನ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ಈಗಿನಿಂದಲೇ ಅದಕ್ಕಾಗಿ ತಯಾರಿಯನ್ನು ಮಾಡಿಕೊಳ್ಳುವುದು ಅವಶ್ಯಕವಾಗಿದೆ. ಅಷ್ಟೇ ಅಲ್ಲದೆ, ನೇಮಕಾತಿಯ ಅಧಿಸೂಚನೆಗಳಿಗಾಗಿ ಪ್ರತಿದಿನ ಅಧಿಕೃತ ಜಾಲತಾಣಕ್ಕೆ ತೆರಳಿ ಪರಿಶೀಲಿಸಿ. ಹಾಗೆಯೇ ಈ ಲೇಖನವನ್ನು ಎಲ್ಲರಿಗೂ ಶೇರ್ ಮಾಡಿ.

ದಯವಿಟ್ಟು ಗಮನಿಸಿ: ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.

ಉದ್ಯೋಗ ಸಿರಿ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

Comments

Leave a Reply

Your email address will not be published. Required fields are marked *