NPCIL Recruitment 2023 : NPCIL ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ – Apply Online

ಉದ್ಯೋಗ ಸಿರಿಯ ಓದುಗರಿಗೆ ನಮಸ್ಕಾರ. ಇಂದು ಈ ಲೇಖನದಲ್ಲಿ NPCIL ನೇಮಕಾತಿ 2023ರ ವಿವಿಧ ಹುದ್ದೆಗಳ ಬಗ್ಗೆ ತಿಳಿದುಕೊಳ್ಳೋಣ. NPCIL ಹುದ್ದೆಗಳ ಬರ್ತಿಗೆ ಭರ್ತಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ಲೇಖನವನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿದೆ.

NPCIL ಎಂದರೇನು?:

ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ( NPCIL ) ಸಾರ್ವಜನಿಕ ವಲಯದ ಉದ್ಯಮವಾಗಿದೆ. ಮಹಾರಾಷ್ಟ್ರ ಮುಂಬೈದ ಮೂಲವಾಗಿದ್ದು, ಸಂಪೂರ್ಣವಾಗಿ ಭಾರತ ಸರ್ಕಾರದ ಸ್ವಾಮ್ಯದಲ್ಲಿದೆ ಮತ್ತು ಇದರ ಪ್ರಧಾನ ಕಛೇರಿಯು ಭಾರತದ ಮಹಾರಾಷ್ಟ್ರದ ಮುಂಬೈನಲ್ಲಿದೆ. NPCIL ಪರಮಾಣು ಶಕ್ತಿಯಿಂದ ವಿದ್ಯುತ್ ಉತ್ಪಾದನೆಗೆ ಕಾರಣವಾಗಿದೆ.

NPCIL ನೇಮಖಾತಿ 2023 ಯ ಅವಲೋಕನ( overview):

1. ನೇಮಕಾತಿ ಸಂಸ್ಥೆ ಯ ಹೆಸರು : ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ ಲಿಮಿಟೆಡ್ (NPCIL)
2. ನೇಮಕಾತಿ ಪೋಸ್ಟ್ ನ ಹೆಸರು : NPCIL ನಲ್ಲಿ ಟ್ರೇಡ್ ಅಪ್ರೆಂಟಿಸ್‌
3. ಒಟ್ಟು 96 ಖಾಲಿ ಹುದ್ದೆಗಳಿವೆ.
4. ಆನ್ಲೈನ್  ಮೂಲಕವೆ ಅರ್ಜಿ ಸಲ್ಲಿಸಬೇಕು
5. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ   26/5/2023
6. npcil.nic.in ವೆಬ್ಸೈಟ್ ನಲ್ಲಿ ಅರ್ಜಿ ಸಲ್ಲಿಸಬಹದು.

NPCIL ನೇಮಕಾತಿ 2023 ಪೋಸ್ಟ್ ವಿವರ :

ಪೋಸ್ಟ್ ಹೆಸರು ಟ್ರೇಡ್ ಅಪ್ರೆಂಟಿಸ್‌ಶಿಪ್ ಒಟ್ಟು 96 ಪೋಸ್ಟ್ ಗಳಿವೆ :
UR-44, SC-18, OBC (NLC)- 25, EWS- 9

ಯಾವ ಹುದ್ದೆಗಳಿಗೆ ಎಷ್ಟು ಪೋಸ್ಟ್ಗಳು  ಖಾಲಿ ಇವೆ :

  1.  ಬಡಗಿ (Carpenter)-02
  2.  ಕಂಪ್ಯೂಟರ್ ಆಪರೇಟರ   ಮತ್ತು ಪ್ರೋಗ್ರಾಮಿಂಗ್ ಸಹಾಯಕ(Computer operator &Programming Assistant)-06
  3.  ಡ್ರಾಫ್ಟ್‌ಮನ್(Draughtsman) (Civil)-01
  4. ಡ್ರಾಫ್ಟ್‌ಮನ್(Mechanical)-02
  5. ಎಲೆಕ್ಟ್ರಿಷಿಯನ್(Electrician)-14
  6.  ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕಲ್(Electronics Mechanical)-10
  7.  ಫಿಟ್ಟರ್(Fitter)-25
  8.  ಇನ್ಸ್ಟ್ರುಮೆಂಟ್ ಮೆಕ್ಯಾನಿಕ್(Instrument Mechanic)10
  9.  ಪ್ರಯೋಗಾಲಯ ಸಹಾಯಕ-ರಾಸಾಯನಿಕ ಸಸ್ಯ(Laboratory Assistant-Chemical Plant) -06
  10.  ಯಂತ್ರಶಾಸ್ತ್ರಜ್ಞ(Machinist)-04
  11.  ಮೇಸನ್(ಕಟ್ಟಡ ನಿರ್ಮಾಣಕಾರ, building constructor) -04
  12.  ಪ್ಲಂಬರ್(plumber)-02
  13.  ಟರ್ನರ್(turner)-04
  14.  ವೆಲ್ಡರ್(welder)-06

NPCIL ನೇಮಕಾತಿ 2023 ಅಭ್ಯರ್ಥಿಯ ವಿದ್ಯಾಅರ್ಹತೆ  :

  1. ಕಾರ್ಪೆಂಟರ್(/ ಮೇಸನ್ (ಬಿಲ್ಡಿಂಗ್ ಕನ್ಸ್ಟ್ರಕ್ಟರ್)/ ವೆಲ್ಡರ್- ಎಂಟನೇ ತರಗತಿ ಉತ್ತೀರ್ಣರಾಗಿರಬೇಕು ಹಾಗೂ  ಸಂಬಂಧಿತ ವ್ಯಾಪಾರ(Relevent trader)ದಲ್ಲಿ ITI ಕೂಡ ಮುಗಿಸರಬೇಕು.
  2. ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಅಸಿಸ್ಟೆಂಟ್/ ಡ್ರಾಫ್ಟ್ಸ್‌ಮನ್ (ಸಿವಿಲ್)/ ಡ್ರಾಫ್ಟ್ಸ್‌ಮನ್ (ಮೆಕ್ಯಾನಿಕಲ್)/ ಎಲೆಕ್ಟ್ರಿಷಿಯನ್/ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕಲ್/ಫಿಟ್ಟರ್/ ಇನ್‌ಸ್ಟ್ರುಮೆಂಟ್ ಮೆಕ್ಯಾನಿಕ್/ ಲ್ಯಾಬೋರೇಟರಿ ಅಸಿಸ್ಟೆಂಟ್- ಕೆಮಿಕಲ್ ಪ್ಲಾಂಟ್/ಮೆಷಿನಿಸ್ಟ್/ ಮೇಸನ್ (ಬಿಲ್ಡಿಂಗ್ ಕನ್‌ಸ್ಟ್ರಕ್ಟರ್)/ಪ್ಲಂಬರ್/ಟರ್ನರ್ – 10 + 2 ತರಗತಿಯನ್ನು ಉತ್ತೀರ್ಣರಾಗಿರಬೇಕು, ಸಂಬಂಧಿತ ವ್ಯಾಪಾರ( Relevent trader )ದಲ್ಲಿ ITI ಕೂಡ ಮುಗಿಸರಬೇಕು.

NPCIL ನೇಮಕಾತಿ 2023 ಅರ್ಜಿದಾರರ ವಯೋಮಿತಿ(age limit ) :

  1. ಕನಿಷ್ಠ ವಯಸ್ಸು ( minimum age)-16
  2. ಗರಿಷ್ಠ ವಯಸ್ಸು (maximum age)-24

NPCIL  ನೇಮಕಾತಿ 2023 ಆಯ್ಕೆ ಮಾಡುವ ಪ್ರಕ್ರಿಯೆ :

ITI ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳ ಮೆರಿಟ್ ಲಿಸ್ಟ್ ಮಾಡಲಾಗುತ್ತದೆ.

NPCIL ಅಪ್ರೆಂಟಿಸ್‌ನ ಸಂಬಳ:

  1.  ಒಂದು ವರ್ಷ ಐಟಿಐ ಕೋರ್ಸ್ ಮುಗಿಸಿದವರಿಗೆ ತಿಂಗಳಿಗೆ ಸ್ಟೈಫಂಡ್ ರೂ. 7,700/-
  2.  ಎರಡು ವರ್ಷಗಳ ಐಟಿಐ ಕೋರ್ಸ್ ಪೂರ್ಣಗೊಳಿಸಿದವರಿಗೆ ತಿಂಗಳಿಗೆ ಸ್ಟೈಫಂಡ್ ರೂ. 8,855/-

NPCIL ನೇಮಕಾತಿ ಅರ್ಜಿ ಸಲ್ಲಿಸುವ ವಿಧಾನ :

ಹಂತ 1: ಮೊದಲಿಗೆ ಅಧಿಕೃತ ಜಾಲತಾಣಕ್ಕೆ ತೆರಳಬೇಕು ಅದಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ.

ಹಂತ 2: ಆಸಕ್ತ ಅಭ್ಯರ್ಥಿಗಳು ದಾಖಲಾತಿಗಾಗಿ apprenticeship.gov.in ಪೋರ್ಟಲ್ ನಲ್ಲಿ ಮೊದಲು ನೋಂದಾಯಿಸಿಕೊಳ್ಳಬೇಕು

ಹಂತ 3: ಅಭ್ಯರ್ಥಿಗಳು NPCIL , MAPS ಗಳಿಗಾಗಿ
ಎಸ್‌ಟಾಬ್ಲಿಷ್‌ಮೆಂಟ್ ಐಡಿ(Establishment ID) , ಎಸ್‌ಟಾಬ್ಲಿಷ್‌ಮೆಂಟ್ ರಿಜಿಸ್ಟ್ರೇಶನ್ ಸಂಖ್ಯೆ. E12153300082 ಮೂಲಕ ಆಯಾ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
26/5/2023

ನೀವೇನಾದರೂ NPCIL ರಿಕ್ರೂಟ್ಮೆಂಟ್ 2023 ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ಈಗಿನಿಂದಲೇ ಅದಕ್ಕಾಗಿ ತಯಾರಿಯನ್ನು ಮಾಡಿಕೊಳ್ಳುವುದು ಅವಶ್ಯಕವಾಗಿದೆ. ಅಷ್ಟೇ ಅಲ್ಲದೆ, ನೇಮಕಾತಿಯ ಅಧಿಸೂಚನೆಗಳಿಗಾಗಿ ಪ್ರತಿದಿನ ಅಧಿಕೃತ ಜಾಲತಾಣಕ್ಕೆ ತೆರಳಿ ಪರಿಶೀಲಿಸಿ. ಈ ಹುದ್ದೆಗಳ ಕುರಿತಾಗಿ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ, ಧನ್ಯವಾದಗಳು.

lingarajramapur
Author

lingarajramapur

Leave a Reply

Your email address will not be published. Required fields are marked *